evil eye
ನಾಮವಾಚಕ

ಕೆಟ್ಟಕಣ್ಣು; ವಕ್ರದೃಷ್ಟಿ; ಕೆಡಕುನೋಟ; ಕುದೃಷ್ಟಿ:

  1. ಇತರರಿಗೆ ಕೆಡಕನ್ನುಂಟುಮಾಡುವುದೆಂದು ನಂಬಲಾದ ನೋಟ, ದೃಷ್ಟಿ.
  2. ಹಾಗೆ ಕೆಟ್ಟದೃಷ್ಟಿ ಬೀರಬಹುದಾದ ಶಕ್ತಿ.